ಹಾಸನದ ಡಿವೈಎಸ್‌ಪಿ ಆಗಿರುವಂತ ಶ್ರೀ ಉದಯ ಬಾಸ್ಕರ್‌ರವರು ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಸಿಬ್ಬಂದಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ದೃಷ್ಟಿಯಿಂದ ಸ್ವಾತಂತ್ರ ಮಹೋತ್ಸವದ ದಿನದಿಂದ ಪ್ರತಿದಿನ ಹಾಸನ ಉಪ ವಿಭಾಗದ ಪ್ರತಿ ಠಾಣೆಗಳಲ್ಲಿ ಪ್ರತಿದಿನ ಕರ್ತವ್ಯಕ್ಕೆ ಬೆಳ್ಳಿಗ್ಗೆ ಬಂದ ಸಮಯದಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ಆದೇಶವನ್ನು ಹೊರಡಿಸಿರುತ್ತಾರೆ.
ಈ ರೀತಿಯ ಮಹತ್ವ ಪೂರ್ಣ ಆದೇಶ ಸಿಬ್ಬಂದಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಪ್ರಾಮಾಣಿಕತೆ ಶಿಸ್ತು ಹೆಚ್ಚಿಸಲಿದೆ. ಉದಯ ಭಾಸ್ಕರ್‌ರವರ ಆದೇಶ ಬಹಳಷ್ಟು ಮೆಚ್ಚುಗೆ ಹಾಗೂ ಪ್ರೇರಣೆಯಾಗಿದೆ.
ಡಿವೈಎಸ್ಪಿ ಉದಯ ಭಾಸ್ಕರ್ ಭಾವೈಕ್ಯತೆ
Date: