ಹೆಚ್. ಎಸ್. ಆರ್ ಲೇ ಔಟ್ ಪೊಲೀಸರು ಆಂಧ್ರ ಪ್ರದೇಶ ಮೂಲದ ಅರುಣ್ ಎಂಬ ಕುಖ್ಯಾತ ಮನೆಗಳ್ಳ ನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಬಂಧಿತ ಆರೋಪಿನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ
ಆರೋಪಿಯು ಮನೆಗೆ ನುಗ್ಗಿ ಮನೆಯಿಂದ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಹಣ ಕದ್ದು ಎಸ್ಕೇಪ್ ಆಗ್ತಿದ್, ಕದ್ದ ವಸ್ತುಗಳನ್ನು, ಹಣ ಹಾಗೂ ಚಿನ್ನಭರಣವನ್ನು
ಆಂಧ್ರದ ಕದರಿ ಜಿಲ್ಲೆಯ ಫೈನಾನ್ಸ್ ಕಂಪನಿಗಳಲ್ಲಿ ಇಡುತಿದ್ದ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು
ಸದ್ಯ ಆರೋಪಿಯನ್ನ ಬಂಧಿಸಿ ಆತನಿಂದ 8.5 ಲಕ್ಷ ಮೌಲ್ಯದ ಚಿನ್ನಾಭರಣ,
ಮೊಬೈಲ್, ಲ್ಯಾಪ್‌ಟಾಪ್ಗಳನ್ನು ಜಪ್ತಿ ಮಾಡಿದ್ದಾರೆ.
ಹೆಚ್ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
*ಹೆಚ್ ಎಸ್ ಆರ್ ಲೇಔಟ್ ಪೊಲೀಸರ ಕಾರ್ಯಾಚರಣೆ*

Date: