ಪೊಲೀಸ್ ಇಲಾಖೆಯಲ್ಲಿ ಲೇಡಿ ಸಿಂಗಂ ನಂತೆ ಕಾರ್ಯ ನಿರ್ವಹಿಸಿದ್ದ ಧೈರ್ಯವಂತೆ ಕಾವ್ಯ ಇನ್ನಿಲ್ಲ. ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದ ಕಾವ್ಯ, ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ ಶ್ವಾನ ಕಾವ್ಯ.
ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶ್ವಾನ ಕಾವ್ಯ
ವಯೋಸಹಜ ಹಿನ್ನಲೆ ಸಾವನ್ನಪ್ಪಿದ ಶ್ವಾನ ಕಾವ್ಯ.2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಯಾಗಿತ್ತು.
ಒಂಭತ್ತು ವರ್ಷ, ಆರು ತಿಂಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನ,ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿದ್ದ ಶ್ವಾನ ಕಾವ್ಯ.
ಕಳೆದ 23 ರಂದು ಸಾವನ್ನಪ್ಪಿರುವ ಶ್ವಾನ ಕಾವ್ಯ.
ಕಾವ್ಯ ಇಲಾಖಾ ಸೇವೆ ಪರಿಗಣಿಸಿ ಪೊಲೀಸ್ ಇಲಾಖೆ ಗೌರವ ವಂದನೆ, ಸಲ್ಲಿಸಿ ಶ್ವಾನ ಕಾವ್ಯಗೆ ಶ್ರದ್ಧಾಂಜಲಿ ಅರ್ಪಿಸಿದ ಪೊಲೀಸರು.
ಪೊಲೀಸ್ ಇಲಾಖೆಯಲ್ಲಿ ಲೇಡಿ ಸಿಂಗಂ ನಂತೆ ಕಾರ್ಯ ನಿರ್ವಹಿಸಿದ್ದ ಧೈರ್ಯವಂತೆ ಕಾವ್ಯ ಇನ್ನಿಲ್ಲ.
Date: