ಅದೊಂದು ಪ್ರತಿಷ್ಠಿತ ಬ್ರಾಂಡ್‌ನ ಐಸ್‌ಕ್ರೀಂ.. ಹೆಸರು ಅರಿಕೋ ಕೆಫೆ ಐಸ್‌ಕ್ರೀಮ್ ಪಾರ್ಲರ್ (Ariko Cafe Ice cream Parlour).. ಹೈದರಾಬಾದ್‌ನಲ್ಲಿರುವ ಈ ಕೆಫೆ ತುಂಬಾನೇ ಫೇಮಸ್.. ಆದ್ರೆ ಈ ಐಸ್‌ಕ್ರೀಮ್ ಕೆಫೆಗೆ ಅಬಕಾರಿ...
ಮಣಿಪಾಲ್ ಹಾಸ್ಪಿಟಲ್ ಮತ್ತು ಬೆಂಗಳೂರು ಸಂಚಾರ ಪೋಲೀಸ್ - ಸಹಕಾರದೊಂದಿಗೆ ಇಂದು ಸಂಚಾರ ಪೊಲೀಸರಿಗೆ ಸಿಪಿಆರ್ ಟೈನಿಂಗ್ ನೀಡುವುದರ ಮುಖೇನ `ಗಾರ್ಡಿಯನ್ ಆಫ್ ದಿ ಹಾರ್ಟ್ 20' ಅಭಿಯಾನದ ಮೊದಲ ಹಂತಕ್ಕೆ ಚಾಲನೆ...
ಮಾಗಡಿರಸ್ತೆಯಲ್ಲಿರುವ ಆರೋಗ್ಯಸೌಧದಲ್ಲಿ ಅಧಿಕಾರಿ, ಸಿಬ್ಬಂದಿಗಳ ಮಕ್ಕಳ ಲಾಲನೆ, ಪಾಲನೆಗಾಗಿ ಡೇ ಕೇರ್ ಸೆಂಟರ್ ಆನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ, ಸಚಿವ ಡಾ. ಕೆ. ಸುಧಾಕರ್ ಲೋಕಾರ್ಪಣೆ ಮಾಡಿದರು.ಇದನ್ನು...
ನೋವಿಲ್ಲದ ಗಡ್ಡೆಯ ಉದಾಸೀನದಿಂದ ಉಂಟಾಗಬಹುದಾದ ತೊಂದರೆಗಳು ಸಾವಿನಂಚಿಗೆ ಕರೆದೊಯ್ಯಬಹುದಾದ ಪರಿಸ್ಥಿತಿಗಳ ಬಗ್ಗೆ ಬಹಳ ವಿಸ್ತೃತವಾಗಿ ಡಾಕ್ಟರ್ ಸೌಮ್ಯ ಹೊಳ್ಳ ರವರು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದಾರೆ.ಈ ಕ್ಯಾನ್ಸರ್ ಗಡ್ಡೆಗಳ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗೆಗಿನ...
ಮೂಲತಃ ಹಾಸನದ ಕರ್ಕಿಹಳ್ಳಿ ಯವರಾದ ಕಿರಣ್ ಮತ್ತು ನಿವೇದಿತಾ ದಂಪತಿಗೆ ಎರಡನೆಯ ಮಗುವಾಗಿ 2019ರಲ್ಲಿ ನವನೀತ್ ಜನನ ವಾಗುತ್ತದೆ .ಎಲ್ಲ ಮಕ್ಕ್ಕಳಂತೆ ಆರೋಗ್ಯವಾಗಿ ಬಹಳ ಚಟುವಟಿಕೆ ಇಂದ ಇದ್ದಂತಹ ಮಗುವಿಗೆ ಏಕಾಏಕಿ ಜ್ವರ...