ನಾವು ನಮ್ಮ ಬಿಡುವಿರದ ದಿನನಿತ್ಯದ ಕೆಲಸ ಕಾರ್ಯಗಳ ನಡುವೆ ಮಾನವೀಯ ಮೌಲ್ಯಗಳನ್ನೇ ಮರೆತು ಜೀವಿಸಲಾರಂಭಿಸಿದ್ದೇವೆ. ಸಮಯದ ಓಟದ ಒತ್ತಡದ ಜೀವನ ಪ್ರತಿಯೊಬ್ಬರನ್ನು ಅದರ ಸಮನಾಗಿ ಓಡುವಂತೆ ಮಾಡಿದೆ. ರಸ್ತೆ ಅಪಘಾತಕ್ಕೆ ಒಳಗಾದವರನ್ನು ರಕ್ಷಿಸಿ,...
ಸುಣ್ಣ-ಬಣ್ಣ ಕಾಣ್ದೆ, ಸೌಲಭ್ಯಗಳೇ ಇಲ್ಲದ ಪೊಲೀಸ್ ಠಾಣೆಗೆ ಹೊಸ ರೂಪ ನೀಡಲಾಗಿದೆ.ರವೀಶ್ ಗೆ ಸ್ವಂತಂತ್ರವಾಗಿ ಸಿಕ್ಕ ಮೊದಲ ಪೊಲೀಸ್ ಠಾಣೆ ಇದಾಗಿದ್ದು ಮತ್ತೊಂದೆಡೆ ಎಲ್ಲಾ ಪೊಲೀಸ್ ಠಾಣೆಯಂತೆ ಇದು ಕೂಡ ಹಳೇ ಸ್ಟೇಷನ್...
ಕೊಲೆ ಕೇಸ್ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಗ್ರಾಮಸ್ಥರೆಲ್ಲಾ ಸೇರಿ ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆಯ ಇನ್ಸೆಪೆಕ್ಟರ್, ಸಬ್ ಇನ್ಸೆಪೆಕ್ಟರ್, ಸಿಬ್ಬಂದಿಗಳು ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾದವರು. ಕೊಲೆ ಕೇಸ್...
ರೈಲ್ವೆ ಪೊಲೀಸರ ಕಾರ್ಯ ವೈಖರಿ, ಕಾರ್ಯ ವ್ಯಾಪ್ತಿ, ಕಾರ್ಯ ಕ್ಷಮತೆ ಇವುಗಳ ಮಾಹಿತಿಯ ಕೊರತೆ ಹೆಚ್ಚು ಎಂದು ಹೇಳಬಹುದು ಗೃಹ ಇಲಾಖೆಯ ಮತ್ತೊಂದು ಅಂಗವಾಗಿಯೇ ಕಾರ್ಯ ನಿರ್ವಹಿಸುತ್ತುರುವ ರೈಲ್ವೆ ಪೊಲೀಸರು ತಮ್ಮ ಕಾರ್ಯವನ್ನು...
ರಾಷ್ಟ್ರೀಯ ಸುರಕ್ಷತಾ ಸಪ್ತಾಹ 2023ರ ಅಂಗವಾಗಿ ಕೆಂಗೇರಿ ಸಂಚಾರ ವಿಭಾಗದ ಇನ್ಸ್ಪೆಕ್ಟರ್ ನಾಗರಾಜ್ ರವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಾರ್ಯಾಗಾರವನ್ನು ಬೆಂಗಳೂರು ಸಾರಿಗೆ ಸಂಸ್ಥೆಯ ನೌಕರರಿಗಾಗಿ ಹಮ್ಮಿಕೊಳ್ಳಲಾಗಿತ್ತು.ಎಚ್ಚರಿಕೆ ಎಂಬುದು ಸುರಕ್ಷತೆ ಎಂಬ...
ಎನ್ ಡಿಎ ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ ರಾಷ್ಟ್ರಪತಿಗಳ ಪೊಲೀಸ್ ಪದಕ...
ಕಾರುಗಳನ್ನು ಹಾಗೂ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ, ಬಂಧಿತನಿಂದ ಸುಮಾರು 5,15,000/- ರೂ ಬೆಲೆಬಾಳುವ ಮೂರು ಕಾರುಗಳುಮತ್ತು ಎರಡು ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಬೆಂಗಳೂರು...