ಶಾಲಾ ವಾಹನ ಚಾಲಕರ ತಪಾಸಣೆಮಕ್ಕಳ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ಪೊಲೀಸರು ಇಂದು ನಗರಾದ್ಯಂತ ಕಾರ್ಯಾಚರಣೆ ನಡೆಸಿ ಶಾಲಾ ಬಸ್ ಚಾಲಕರನ್ನು ತಪಾಸಣೆ ನಡೆಸಿದರು.ಕೇವಲ ದಂಡ ವಸೂಲಿ ಮಾಡುವುದೇ ಸಂಚಾರ ಪೊಲೀಸರ ಕಾರ್ಯ...
ಕೇಂದ್ರ ಗೃಹ ಸಚಿವ ಪದಕ ಪುರಸ್ಕೃತರಲ್ಲಿ ಒಬ್ಬರು ಇನ್ಸ್ಪೆಕ್ಟರ್ ಸುರೇಶ್.ಪಿ ರವರು ಪ್ರಸ್ತುತ ಬೆಂಗಳೂರು ನಗರದ ಆರ್.ಎಮ್. ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಪೊಲೀಸ್ ಇಲಾಖೆಗೆ ಸೇರಿದಾಗಿನಿಂದ ಕರ್ತವ್ಯ ಬದ್ಧತೆ...
ಸೈಬರ್ ವಿಕ್ಟಿಮ್ ಡೇಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಕೈ ಚಳಕ ಬಹಳ ಜೋರಾಗಿರೋದನ್ನ ಅರಿತ ಪೊಲೀಸರು ಅವರ ವಿರುದ್ಧ ಸಮರ ಸಾರಿದ್ದಾರೆ.ಕಳೆದ 8 ತಿಂಗಳಲ್ಲಿ ಸೈಬರ್ ವಂಚಕರು ವಂಚಿಸಿರೋದು ಬರೊಬ್ಬರಿ 100 ಕೋಟಿಗೂ...
ಕೋಟ್ಯಾಧೀಶನ ಅಂತ್ಯ ಸಂಸ್ಕಾರ ಖಾಕಿ ಕೈಯಲ್ಲಿಸುಮಾರು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ ನಲ್ಲಿ ಯಾರೋ ಚಿಕಿತ್ಸೆಗೆಂದು ಸುಮಾರು 72 ವರ್ಷದ ವೃದ್ಧನನ್ನು ತಂದು ಇಲ್ಲಿಯೇ ಬಿಟ್ಟು...
ಪೊಲೀಸ್ ಇಲಾಖೆಯಲ್ಲಿ ಲೇಡಿ ಸಿಂಗಂ ನಂತೆ ಕಾರ್ಯ ನಿರ್ವಹಿಸಿದ್ದ ಧೈರ್ಯವಂತೆ ಕಾವ್ಯ ಇನ್ನಿಲ್ಲ. ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದ ಕಾವ್ಯ, ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ ಶ್ವಾನ ಕಾವ್ಯ.ಪೊಲೀಸ್...
ಪೊಲೀಸರಿಗಾಗಿ ಹೆಲ್ಮೆಟ್ ಬೇಡ ನಿಮಗಾಗಿ ಧರಿಸಿ
ಪ್ರತೀ ವರ್ಷ ರೋಗರುಜಿನಗಳಿಗೆ ತುತ್ತಾಗಿ ಬಲಿಯಾಗುವವರ ಸಂಖ್ಯೆಗಿಂತ ರಸ್ತೆ ಅಪಘಾತಗಳಲ್ಲಿ ಬಲಿಯಾದವರ ಸಂಖ್ಯೆಯೇ ಅಧಿಕ. ಹೌದು ಆಶ್ಚರ್ಯಕರವಾದ ಸಂಗತಿಯಾದರೂ ಸತ್ಯ.ರಸ್ತೆ ಅಪಘಾತವಾದಾಗ ನಾಲ್ಕು ಚಕ್ರದ ವಾಹನಗಳ್ಳಲ್ಲಿ ಸಂಚರಿಸುವವವರು...
ಈಗಾಗಲೇ ಮಹಿಳಾ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ, ಎಂದು ಹೇಳಿರುವ ನಮ್ಮ ಪೊಲೀಸ್ ಕಮಿಷನರ್ ಬಿ. ದಯಾನಂದ್ ರವರು, ಮಹಿಳಾ ಸುರಕ್ಷತೆಗೆ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಖುದ್ದು ಪೊಲೀಸ್...