28.7 C
Bengaluru
Tuesday, October 8, 2024

ಒನ್ ನೇಶನ್ ಒನ್ ಎಲೆಕ್ಷನ್.

Date:

ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ರವರು ನೀಡಿದ್ದ *ಒಂದು ರಾಷ್ಟ್ರ ಒಂದು ಚುನಾವಣೆ* ಯೋಜನೆ ಎಂಬ ಸಮಿತಿಯ ವರದಿಯಂತೆ ಜಾರಿಗೆ ತರಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಬಿಜೆಪಿಯ ಮಹತ್ವಾಕಾಂಕ್ಷೆಯ ಯೋಜನೆ ಇದು ಎಂದರೆ ತಪ್ಪಾಗಲಾರದು.

*ಏನಿದು ಒನ್ ನೇಶನ್ ಒನ್ ಎಲೆಕ್ಷನ್* ಲೋಕಸಭೆ ಹಾಗೂ ರಾಜ್ಯಸಭೆ ಎರಡಕ್ಕೂ ಏಕ ಕಾಲಕ್ಕೆ ಚುನಾವಣೆ ನಡೆಸುವ ಯೋಜನೆಯ ಉದ್ದೇಶ ಇದಾಗಿದ್ದು.ಇದರಿಂದ ಪದೇ ಪದೇ ಚುನಾವಣೆಯಲ್ಲಿ ಪಾಲ್ಗೊಳ್ಳುವ, ಚುನಾವಣಾ ಬಿಸಿ ಎದುರಿಸುವ ಸಾರ್ವಜನಿಕರು ಎದುರಿಸುವ ಕಿರಿಕಿರಿಯನ್ನು ಈ ಯೋಜನೆ ತಪ್ಪಿಸುವಂತಾಗಿದೆ.

ಸರ್ಕಾರದ ತುರ್ತು ವಿಸರ್ಜನೆ ಹಾಗೂ ತಾತ್ಕಾಲಿಕ ಸರ್ಕಾರದ ಅಸ್ಥಿರತೆ ಯಿಂದಾಗಿ ಆಗಿಂದಾಗ್ಗೆ ಚುನಾವಣೆ ಎದುರಿಸುವ ಸಂದರ್ಭಗಳು ಒದಗಿ ಬರುತ್ತಿದ್ದವು ಈ ಯೋಜನೆಯಿಂದಾಗಿ ಸುಸ್ಥಿರ ಹಾಗೂ ಸಮರ್ಪಕ ಸರ್ಕಾರ ಕೇಂದ್ರ ಹಾಗೂ ರಾಜ್ಯಗಳಲ್ಲಿ ಜಾರಿಗೆ ಬರಲು ಅನುಕೂಲಾಗುತ್ತದೆ. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಗಳ್ಳಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಸಲು ಈ ಯೋಜನೆ ಸಮರ್ಪಕವಾಗಿರುತ್ತದೆ ಎಂಬುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಅನುಮೋದನೆ ಪಡೆದುಕೊಳ್ಳಲು ಚಿಂತಿಸಲಾಗಿದೆ.ರಾಮನಾಥ್ ಕೊವಿಂದ್ ಸಮಿತಿಯ ವರದಿಯಾದ್ ಒನ್ ನೇಶನ್ ಒನ್ ಎಲೆಕ್ಷನ್ ನ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

Latest Stories

LEAVE A REPLY

Please enter your comment!
Please enter your name here