ಹದ್ದಿನ ಕಣ್ಣು
ಪೊಲೀಸರ ಕಣ್ಣು ತಪ್ಪಿಸಿದ್ದೀವಿ ಅನ್ಕೊಂಡ್ರಾ ಕ್ಯಾಮೆರಾ ಕಣ್ಣಿಂದ ತಪ್ಪಿಸ್ಕೊಳ್ಳೋಕೆ ಚಾನ್ಸೆ ಇಲ್ಲ. ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಗ್ನಲ್ ಕ್ಯಾಮರಾಗಳು, ಇಲ್ಲಿ ಕ್ಯಾಮರಾ ಕಣ್ಣು ತಪ್ಪಿ ಸೋಕೆ ಸಾಧ್ಯ ನೇ ಇಲ್ಲ. ಎಲ್ಲೂ ಟ್ರಾಫಿಕ್ ಪೊಲೀಸರು ಕಾಣ್ತಿಲ್ಲ ನಾವು ಹೇಗ್ ಬೇಕಾದ್ರು ರೂಲ್ಸ್ ಬ್ರೇಕ್ ಮಾಡಿ ಗಾಡಿ ಓಡಿಸಬೋದು ಅನ್ಕೊಂಡ್ರಾ ನೋ ವೇ ಚಾನ್ಸೆ ಇಲ್ಲ.
ಒಂದು ವರ್ಷದಲ್ಲಿ ರಿಜಿಸ್ಟರ್ ಆಗಿದ್ದು ಎಷ್ಟು ಕೇಸ್ ಗೊತ್ತಾ?
ಟ್ರಾಫಿಕ್ ಪೊಲೀಸ್ ಕಣ್ಣು ತಪ್ಪಿದ್ರೂ ಕ್ಯಾಮರಾ ಕಣ್ಣು ತಪ್ಪಲ್ಲ.
ದಾಖಲಾಗಿರೋದು ಬರೋಬ್ಬರಿ ಸಾವಿರಾರು ಕೇಸ್ ಗಳು. ಅದರಲ್ಲಿ ಹೆಚ್ಚಿನವು ಹೆಲ್ಮೆಟ್ ರಹಿತ ವಾಹನ ಚಾಲನೆಯದ್ದೇ.
- ಕಳೆದ ವರ್ಷ ಮೇ ತಿಂಗಳಲ್ಲಿ ಎಲ್ಲದಕ್ಕಿಂತ ಅಧಿಕ 335818 ಕೇಸ್ ದಾಖಲು.
- ಟ್ರಾಫಿಕ್ ಜಂಪಿಂಗ್ ಸಿಗ್ನಲ್ 14 4869 ಅಕ್ಟೋಬರ್ ನಲ್ಲಿ ಪ್ರಕರಣ ದಾಖಲು.
- ಮೊಬೈಲ್ ಡ್ರೈವಿಂಗ್ ನವೆಂಬರ್ ನಲ್ಲಿ ಅತೀ ಹೆಚ್ಚು 1035 ಕೇಸ್ ದಾಖಲು.
- ಸೀಟ್ ಬೆಲ್ಟ್ ಅಕ್ಟೋಬರ್ ನಲ್ಲಿ 92141 ಕೇಸ್ ದಾಖಲುಇನ್ನೂ ಜೀಬ್ರಾ ಕ್ರಾಸಿಂಗ್ ಮೇಲೆ ಜನವರಿಯಲ್ಲಿ 95983 ಕೇಸ್.
- ಟ್ರಾಫಿಕ್ ಜಂಪಿಂಗ್ ನಲ್ಲಿ ಅಕ್ಟೋಬರ್ 144869 ಕೇಸ್ ದಾಖಲು.
- ಇನ್ನು ಓವರ್ ಸ್ಪೀಡ್ ಹಾಗೂ ಇತರೆ ಕೇಸ್ ಗಳಲ್ಲಿ ಒಟ್ಟು 5607107 ಪ್ರಕರಣಗಳು ದಾಖಲಾಗಿವೆ.
read this also: ಬೆಂಗಳೂರನ್ನು ಹಾರ್ಟ್ -ಸ್ಮಾರ್ಟ್ ಸಿಟಿ ಮಾಡಲು ಮಣಿಪಾಲ್ ಹಾಸ್ಪಿಟಲ್ ಹಾಗೂ ಬೆಂಗಳೂರು ಸಂಚಾರ ಪೊಲೀಸರ ಸಮನ್ವಯತೆ
ಈ ಎಲ್ಲಾ ಪ್ರಕರಣಗಳಿಗೆ ಟ್ರಾಫಿಕ್ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ
ಈ ವರ್ಷ ಅತೀ ಹೆಚ್ಚು ಕಾರ್ಯ ನಿರ್ವಹಿಸಲಿರುವ ANPR ಕ್ಯಾಮರಾ
(ಆಟೋಮೇಟಿಕ್ ನಂಬರ್ ಪ್ಲೇಟ್ ರಿಜಿಸ್ಟರ್ ಕ್ಯಾಮರಾ) ಈ ಕ್ಯಾಮೆರಾ ಕಣ್ಣು ಕಂಡು ದಂಗಾಗ್ತಿದ್ದಾರೆ ಜನರುಈಗಲಾದ್ರೂ ಎಚ್ಚೆತ್ತುಕೊಳ್ಳಿ, ಇನ್ನಾದ್ರೂ ರೂಲ್ಸ್ ಫಾಲೋ ಮಾಡಿ ಹದ್ದಿನ ಕಣ್ಣಿಂದ ತಪ್ಪಿಸ್ಕೊಳ್ಳೋ ಮಾತೇ ಇಲ್ಲ .