ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಉಚಿತ ಸಹಾಯವಾಣಿ -9620131843
ಬಹುತೇಕ ಮಧ್ಯಮ ವರ್ಗದ ಬಡ ಕುಟುಂಬದ ಮಕ್ಕಳೇ, ಕೋಚಿಂಗ್ ಸೆಂಟರ್‌ಗಳಿಗೆ ಸೇರ ಬಯಸುತ್ತಾರೆ.
ಆದರೆ ಸೇರುವ ಸಂದರ್ಭದಲ್ಲಿ ಕಳಪೆ ಕೋಚಿಂಗ್ ಸೆಂಟರ್ ಗಳಿಗೆ ಸೇರಿ ಹಣ ಹಾಗೂ ಸಮಯ ಎರಡೂ ಕಳೆದುಕೊಳ್ಳುತ್ತಾರೆ. ಆದ್ದರಿಂದ ಅವರು ಶ್ರಮ ವಹಿಸಿ ದುಡಿದ ಹಣಹಾಗೂ ಸಮಯ ವ್ಯರ್ಥ ವಾಗಬಾರದು ಎನ್ನುವ ದೃಷ್ಟಿಯಿಂದ ‘ಆಪ್ತಮಿತ್ರ’ ಎನ್ನುವ ಸಹಾಯವಾಣಿಯನ್ನು ತರಲಾಗಿದೆ.
9620131843 ಈ ನಂಬರ್ ಗೆ ಕರೆ ಮಾಡಿದರೆ ಯಾವ ಕೋಚಿಂಗ್ ಗೆ ಯಾವ ಸೆಂಟರ್ ಉತ್ತಮ ಎಂಬ ಮಾರ್ಗದರ್ಶನ ನೀಡಲಾಗುತ್ತದೆ.NEET, PC, PSI, KAS, IAS ಮೊದಲಾದ ಪರೀಕ್ಷೆಗಳಿಗೆ ಎಲ್ಲಿ ಉತ್ತಮ ತರಬೇತಿ ದೊರೆಯುತ್ತದೆ ಎಂದು ಮಾಹಿತಿ ನೀಡಲಾಗುತ್ತದೆ.ಅಷ್ಟೇ ಅಲ್ಲದೆ ಯಾವ ಪುಸ್ತಕಗಳನ್ನು ತೆಗೆದುಕೊಂಡರೆ ಹೆಚ್ಚು ಅಂಕಗಳು ದೊರೆಯುತ್ತವೆ ಎನ್ನುವ ನಿಖರ ಮಾಹಿತಿಯನ್ನು ಸಹ ನೀಡಲಾಗುತ್ತಿದೆ
ಆಕಾಂಕ್ಷಿಗಳ ಹಿತದೃಷ್ಟಿ ಇಂದ ಅಳಿಲು ಸೇವೆ ಎಂಬಂತೆ ಯಾವುದೇ ಕೋಚಿಂಗ್ ಸೆಂಟರ್ ಸೇರಿಕೊಂಡರೂ ಈ ತಂಡದಿಂದ Discount ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟಾರೆ ಅಭ್ಯರ್ಥಿಗಳು ಮತ್ತು ಅವರ ಕುಟುಂಬ ಆರ್ಥಿಕವಾಗಿ ಉಪಯೋಗ ಪಡೆಯಬೇಕು ಎನ್ನುವುದು.
ಈ ಆಪ್ತಮಿತ್ರ ತಂಡದ ಮೂಲ ಆಶಯ
ನೋಡಿ ಮೋಸ ಹೋಗಬೇಡಿ.
ಕೋಚಿಂಗ್ ಸೆಂಟರ್‌ಗಳು, ನೀಡುವಂತಹ ಜಾಹೀರಾತುಗಳನ್ನು ನೋಡಿ ಮೋಸ ಹೋಗಬೇಡಿ, ಎಲ್ಲಾ ಕೋಚಿಂಗ್ ಸೆಂಟರ್‌ಗಳು, ತಾವೇ ಬೆಸ್ಟ್ ಎಂದು ಹೇಳಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಯಾವ ಕೋಚಿಂಗ್ ಸೆಂಟರ್ ಬೆಸ್ಟ್ ಎಂದು ಆಪ್ತಮಿತ್ರ ದಂತಹ ಅನುಭವಿ ತಂಡಗಳಿಗೆ ತಿಳಿದಿರುತ್ತದೆ. ಆದ್ದರಿಂದ ನಮ್ಮ ಪರಿಣಿತಿಯನ್ನು ಬಳಸಿಕೊಂಡು ನಿಮ್ಮ ಹಣ ಮತ್ತು ಸಮಯಕ್ಕೆ ಬೆಲೆ ದೊರೆಯುವಂತೆ ಮಾಡಿಕೊಳ್ಳಿ ಆಪ್ತಮಿತ್ರ ಸದಾ ನಿಮ್ಮೊಂದಿಗೆ,ತಂಡಕ್ಕೆ ಕರೆಮಾಡಿ, ಇದರ ಸದುಪಯೋಗ ಪಡೆದುಕೊಳ್ಳಿ.