ಮಹಿಳೆಯರ ಹಿತ ಚಿಂತನೆ ನಡೆಸುವ ಸರ್ಕಾರ ಮಹಿಳೆಯರ ಮಾಸಿಕ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅತ್ಯವಶ್ಯಕ, ಅಂತಹ ಮುಟ್ಟಿನ ದಿನಗಳಲ್ಲಿ ಸರ್ಕಾರೀ ಹಾಗೂ ಅರೆ ಸರ್ಕಾರೀ ಮತ್ತು ಖಾಸಗೀ ವಲಯಗಲ್ಲಿ ಕಾರ್ಯ ನಿರ್ವಹಿಸುವ...
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮೃತ ತಂದೆಯ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಮಕ್ಕಳು ಮೋಟಾರು ಸೈಕಲ್‌ನಲ್ಲಿ ಸಾಗಿಸಿದ ಆಘಾತಕಾರಿ ಘಟನೆ ನಡೆದಿದೆ.
ದಳವಾಯಿ ಹಳ್ಳಿ...
ಯಾದಗಿರಿ ಬ್ರೇಕಿಂಗ್ ತರಗತಿಯಲ್ಲಿ ಕುಳಿತಿದ್ದಾಗ ಹಠಾತ್ತನೇ ಕುಸಿದು ಬಿದ್ದು 10ನೇ ಬಾಲಕನೊಬ್ಬ ಮೃತಪಟ್ಟ ಆಘಾತಕಾರಿ ಘಟನೆ ಇಲ್ಲಿನ ಶಹಾಪುರ ಪ್ರತಿಷ್ಠಿತ ಡಿ.ದೇವರಾಜ್ ಅರಸ್ (ಡಿಡಿಯು) ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ಜರುಗಿದೆ. ಬಾಲಕನನನ್ನು...
ಸೇನೆ ಸೇರಬಯಸುವವರಿಗೆ ಎಸ್ ಎಸ್ ಸಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ನೇಮಕಾತಿ ಅಡಿಯಲ್ಲಿ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ನಲ್ಲಿ 15,654 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷರಿಗೆ 13...
ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ರವರು ನೀಡಿದ್ದ *ಒಂದು ರಾಷ್ಟ್ರ ಒಂದು ಚುನಾವಣೆ* ಯೋಜನೆ ಎಂಬ ಸಮಿತಿಯ ವರದಿಯಂತೆ ಜಾರಿಗೆ ತರಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಬಿಜೆಪಿಯ ಮಹತ್ವಾಕಾಂಕ್ಷೆಯ ಯೋಜನೆ ಇದು...
ಸಾಗರ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತ ಟೊಂಕವನ್ನೇ ಅಬಕಾರಿ ಇಲಾಖೆ ಕಟ್ಟಿದೆ ಎನ್ನುವಂತೆ, ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರವನ್ನೇ ಇನ್ಸ್ ಪೆಕ್ಟರ್ ಸಾರಿದ್ದಾರೆ. ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ...
ಆತ್ಮಹತ್ಯೆ ಜೀವನದಲ್ಲಿ ಎಲ್ಲಾ ಮುಗಿಯಿತು, ಇನ್ನು ಬದುಕಲು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬಹುಬೇಗ ಬರುತ್ತಿರುವುದು ನಮ್ಮ ಯುವ ಪೀಳಿಗೆಯ ಹೇಡಿತನವನ್ನು ತೋರಿಸುತ್ತದೆ. ಏನೇ ಕಷ್ಟ ಬರಲಿ ಎದುರಿಸಿ ನಿಲ್ಲುತ್ತೇವೆ ಎನ್ನುತ್ತಿದ್ದ...