ಆನ್ಲೈನ್ ಗೇಮ್ ಗೆ ಮತ್ತೊಂದು ಬಲಿಈಗಾಗಲೇ ಸಾಮಾಜಿಕ ವಲಯದಲ್ಲಿ ಹಲವು ಬಾರಿ ರಮ್ಮಿ ಆನ್ಲೈನ್ ಗೇಮ್ ಬ್ಯಾನ್ ಮಾಡುವಂತೆ ಕೂಗು ಎದ್ದಿತ್ತು.ಅದೆಷ್ಟೋ ಬಾರಿ ಸ್ಟಾರ್ ನಟರು ಆನ್ಲೈನ್ ಗೇಮ್ ಅನ್ನು ಪ್ರಮೋಟ್ ಮಾಡಬಾರದು,...
ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಿದ್ದಾರೆ.
ಎಸ್ಐಟಿ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್) ಇದರ ಮುಖ್ಯಸ್ಯರಾಗಿ ಅಪರ ಪೊಲೀಸ್ ಮಹಾನಿರ್ದೇಶಕರು ಆರ್ಥಿಕ ಅಪರಾಧಗಳು, ಸಿಐಡಿ...
ಇಂದಿನ ಯುವ ಪೀಳಿಗೆ ಆಧುನಿಕತೆಯ ಜೊತೆ ಜೊತೆಗೆ ಸಾಮಾಜಿಕ ಪಿಡುಗಿಗೂ ಸಹ ಹೊಂದಿಕೊಳ್ಳುತ್ತಿರುವುದು ಸಹಜವಾಗಿಯೇ ಆತಂಕ ಉಂಟುಮಾಡುತ್ತಿದೆ. ಸಾಮಾಜಿಕ ಪಿಡುಗಾಗಿ ಕಾಣಿಸಿಕೊಳ್ಳುತ್ತಿರುವುದು ಮಾದಕ ವ್ಯಸನ.
ಪೊಲೀಸರು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಸಮರ...
ಮಾದಕ ವ್ಯಸನ ಎಂದರೇನು?
ಯಾವುದೇ ಒಂದು ಚಟಕ್ಕೆ ಮನುಷ್ಯ ಅತಿಯಾಗಿ ಅವಲಂಬಿತನಾಗುವುದು ಹಾಗೂ ಅದು ಚಟಕ್ಕೆ ದಾಸನಾದ ವ್ಯಕ್ತಿಯ ಮೆದುಳು ಹಾಗೂ ನಡವಳಿಕೆಯ ಮೇಲೆ ನೇರ ಪರಿಣಾಮ ಬೀರುವ ಒಂದು ಖಾಯಿಲೆ ಯಾಗಿರುತ್ತದೆ.ಕಾನೂನು ಹಾಗೂ...
ಸಾರ್ವಜನಿಕರ ಭೇಟಿಗೆ ಸಮಯ ನಿಗದಿಅಧಿಕಾರಿಗಳು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ದೊರಕುವಂತಿರಬೇಕು:ಶಾಲಿನೀ ರಜನೀಶ್ಜನ ಸ್ಪಂದನಾ ಕಾರ್ಯಕ್ರಮದಲ್ಲಿ ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಜನಸಾಗರವೇ ಹರಿದು ಬರುತ್ತಿರುವುದನ್ನು ಕಂಡು ರಾಜ್ಯ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರೀ...
ಹದ್ದಿನ ಕಣ್ಣು
ಪೊಲೀಸರ ಕಣ್ಣು ತಪ್ಪಿಸಿದ್ದೀವಿ ಅನ್ಕೊಂಡ್ರಾ ಕ್ಯಾಮೆರಾ ಕಣ್ಣಿಂದ ತಪ್ಪಿಸ್ಕೊಳ್ಳೋಕೆ ಚಾನ್ಸೆ ಇಲ್ಲ. ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಗ್ನಲ್ ಕ್ಯಾಮರಾಗಳು, ಇಲ್ಲಿ ಕ್ಯಾಮರಾ ಕಣ್ಣು ತಪ್ಪಿ ಸೋಕೆ ಸಾಧ್ಯ ನೇ ಇಲ್ಲ....