21.1 C
Bengaluru
Friday, March 27, 2026
Homeಜನಸ್ನೇಹಿ ಪೊಲೀಸ್

ಜನಸ್ನೇಹಿ ಪೊಲೀಸ್

    spot_imgspot_img

    *ಖಾಕಿಯೊಳಗಿನ ಮಾತೃ ಹೃದಯಿ v/s ತಿರಸ್ಕೃತರು *

    ಸಿಲಿಕಾನ್ ಸಿಟಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿಗರನ್ನೊಮ್ಮೆ ಬೆಚ್ಚಿ ಬೀಳಿಸಿತ್ತು. ತಾಯಿ ಪದಕ್ಕೆ ಆ ಸ್ಥಾನಕ್ಕೆ ಮತ್ತೊಂದು ಸಮಾನಾರ್ಥಕ ಸ್ಥಾನ ಮತ್ತೊಂದಿಲ್ಲ, ಪ್ರತಿಯೊಬ್ಬ ಹೆಣ್ಣು ಮಾತೃ ಹೃದಯಿ'' ಎಂತಲೂಕರುಣಾಮಯಿ'' ಎಂತಲೂ ಅವಳ...

    ಖಾಕಿಯೊಳಗಿನ ಮಾನವೀಯತೆ -ಈ ನಮ್ಮ ಪಿಎಸ್ ಐ ಅನಿತಾ ಲಕ್ಷ್ಮೀ

    ಪೊಲೀಸರನ್ನು ಕಂಡರೆ ಹೆದರುವ, ಅವರನ್ನು ಪರಕೀಯರಂತೆ ಕಾಣುವ ಸಂಸ್ಕೃತಿ ಬೆಳೆಸಿಕೊಂಡಿರುವವರಿಗೆ ನಾವೂ ಮನುಷ್ಯರೇ ನಮಗೂ ಮಾನವೀಯತೆ ಇದೆ . ನಿಮ್ಮಂತೆ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಹಾಗೂ ಹೃದಯವಿದೆ ಎಂಬುದನ್ನು ನಮ್ಮ ಹಲವು ಪೊಲೀಸರು...

    ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಈ ಗನ್‌ಮ್ಯಾನ್

    ಪ್ರಸ್ತುತ ಕಾಲೇಜ್ ಒಂದರ ಲೆಕ್ಚರರ್ ಆಗಿರುವಂತ ಅಶ್ವಿನಿ ಯವರು ಬಟ್ಟೆ ಖರೀದಿಗಾಗಿ ಜಿ ಟಿ ಮಾಲ್‌ಗೆ ಹೋಗಿರುತ್ತಾರೆ. ಶಾಪಿಂಗ್ ಮುಗಿಸಿ ಮನೆಗೆ ಹೊರಡುವಾಗ ನೋಡಿಕೊಳ್ಳುತ್ತಾರೆ ಕೊರಳಲ್ಲಿದ್ದ ಮಾಂಗಲ್ಯ ಸರವೇ ನಾಪತ್ತೆ, ಒಂದು ಕ್ಷಣ...

    ಖಾಕಿಯೊಳಗಿನ ಮಾತೃ ಹೃದಯಿ- ಈ ನಮ್ಮ ಇನ್ಸ್ ಪೆಕ್ಟರ್ ರೂಪ ಹಡಗಲಿ.

    ನಮ್ಮ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿ ದಿನ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಎದುರಿಸುವ ಬಹು ಮುಖ್ಯ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಮಸ್ಯೆ. ದಿನೇಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಟ್ರಾಫಿಕ್ ಕಿರಿಕಿರಿಗೆ ಅತಿ...

    ಚಿಣ್ಣರ ಕನಸಿನ ಜಾದೂಗಾರ-ಡಿಸಿಪಿ ಸಿ.ಕೆ.ಬಾಬಾ.

    ಐ ಪಿ ಎಸ್ ಅಂದ್ರೆ ಇಂಡಿಯನ್ ಪೊಲೀಸ್ ಸರ್ವಿಸ್. ಹೌದು ಜೀವನದಲ್ಲಿ ಐಪಿಎಸ್ ಆಗಲು ಯುಪಿ ಎಸ್ ಸಿ ಪರೀಕ್ಷೆ ಗಾಗಿ ತಯಾರಿ ನಡೆಸುತ್ತಿರುವವರು ಲಕ್ಷಂತಾರ ಮಂದಿ. ಪರೀಕ್ಷಾರ್ಥಿಗಳು ತಮ್ಮ ಜೀವನದ ಮಹತ್ವಾಕಾಂಕ್ಷೆಯ...

    ನನ್ನ ಗಾಡ್ ಫಾದರ್

    ಪ್ರತಿಭಾವಂತ ಹೆಣ್ಣುಮಗಳ ಪಾಲಿನ ಗಾಡ್ ಫಾದರ್ ಆದವರು ಎ.ಸಿ.ಪಿ. ಸುಧೀರ್ ಹೆಗ್ಡೆಯವರು.ಹೆಣ್ಣು ಮಗು ಅಂದ್ರೆ ಸಾಕು ತಂದೆ ತಾಯಿ ಮನಸಲ್ಲಿ ಆತಂಕ, ಸಂಬAಧಿಕರಲ್ಲಿ ಅದೇನೋ ಬೇಸರ ಅದೆಂತದೋ ನಿರ್ಲಕ್ಷö್ಯ, ಕಾಲ ಬದಲಾಗಿದೆ, ಮನಸ್ಥಿತಿ...

    ಗಾಂಧೀಜಿಯವರ ನವೀನ ಶಿಕ್ಷಣದ ಹರಿಕಾರ.

    ಗಾಂಧೀಜಿಯವರು ಮೊದಲು ಮಕ್ಕಳಿಗೆ ನವೀನ ಶಿಕ್ಷಣದ ಬಗ್ಗೆ ಅರಿವು ಹಾಗೂ ಜ್ಞಾನವನ್ನು ತುಂಬಿದವರು. ಗಾಂಧೀಜಿಯವರ ನವೀನ ಶಿಕ್ಷಣದಲ್ಲಿ ಮಡಿಕೆ ಮಾಡುವುದು,ಬಟ್ಟೆ ನೇಯುವುದು ,ಎಣ್ಣೆ ತೆಗೆಯುವುದು,ಕೃಷಿ ಸಂಬಂಧಿತ ಚಟುವಟಿಕೆ ಹೀಗೆ ಹತ್ತು ಹಲವು ಕೈ...

    Must read

    spot_img