ಪೊಲೀಸರನ್ನು ಕಂಡರೆ ಹೆದರುವ, ಅವರನ್ನು ಪರಕೀಯರಂತೆ ಕಾಣುವ ಸಂಸ್ಕೃತಿ ಬೆಳೆಸಿಕೊಂಡಿರುವವರಿಗೆ ನಾವೂ ಮನುಷ್ಯರೇ ನಮಗೂ ಮಾನವೀಯತೆ ಇದೆ . ನಿಮ್ಮಂತೆ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಹಾಗೂ ಹೃದಯವಿದೆ ಎಂಬುದನ್ನು ನಮ್ಮ ಹಲವು ಪೊಲೀಸರು...
ಪ್ರಸ್ತುತ ಕಾಲೇಜ್ ಒಂದರ ಲೆಕ್ಚರರ್ ಆಗಿರುವಂತ ಅಶ್ವಿನಿ ಯವರು ಬಟ್ಟೆ ಖರೀದಿಗಾಗಿ ಜಿ ಟಿ ಮಾಲ್‌ಗೆ ಹೋಗಿರುತ್ತಾರೆ. ಶಾಪಿಂಗ್ ಮುಗಿಸಿ ಮನೆಗೆ ಹೊರಡುವಾಗ ನೋಡಿಕೊಳ್ಳುತ್ತಾರೆ ಕೊರಳಲ್ಲಿದ್ದ ಮಾಂಗಲ್ಯ ಸರವೇ ನಾಪತ್ತೆ, ಒಂದು ಕ್ಷಣ...
ನಮ್ಮ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿ ದಿನ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಎದುರಿಸುವ ಬಹು ಮುಖ್ಯ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಮಸ್ಯೆ. ದಿನೇಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಟ್ರಾಫಿಕ್ ಕಿರಿಕಿರಿಗೆ ಅತಿ...
ನೋವಿಲ್ಲದ ಗಡ್ಡೆಯ ಉದಾಸೀನದಿಂದ ಉಂಟಾಗಬಹುದಾದ ತೊಂದರೆಗಳು ಸಾವಿನಂಚಿಗೆ ಕರೆದೊಯ್ಯಬಹುದಾದ ಪರಿಸ್ಥಿತಿಗಳ ಬಗ್ಗೆ ಬಹಳ ವಿಸ್ತೃತವಾಗಿ ಡಾಕ್ಟರ್ ಸೌಮ್ಯ ಹೊಳ್ಳ ರವರು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದಾರೆ.ಈ ಕ್ಯಾನ್ಸರ್ ಗಡ್ಡೆಗಳ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗೆಗಿನ...
ಐ ಪಿ ಎಸ್ ಅಂದ್ರೆ ಇಂಡಿಯನ್ ಪೊಲೀಸ್ ಸರ್ವಿಸ್. ಹೌದು ಜೀವನದಲ್ಲಿ ಐಪಿಎಸ್ ಆಗಲು ಯುಪಿ ಎಸ್ ಸಿ ಪರೀಕ್ಷೆ ಗಾಗಿ ತಯಾರಿ ನಡೆಸುತ್ತಿರುವವರು ಲಕ್ಷಂತಾರ ಮಂದಿ. ಪರೀಕ್ಷಾರ್ಥಿಗಳು ತಮ್ಮ ಜೀವನದ ಮಹತ್ವಾಕಾಂಕ್ಷೆಯ...
ಪ್ರತಿಭಾವಂತ ಹೆಣ್ಣುಮಗಳ ಪಾಲಿನ ಗಾಡ್ ಫಾದರ್ ಆದವರು ಎ.ಸಿ.ಪಿ. ಸುಧೀರ್ ಹೆಗ್ಡೆಯವರು.ಹೆಣ್ಣು ಮಗು ಅಂದ್ರೆ ಸಾಕು ತಂದೆ ತಾಯಿ ಮನಸಲ್ಲಿ ಆತಂಕ, ಸಂಬAಧಿಕರಲ್ಲಿ ಅದೇನೋ ಬೇಸರ ಅದೆಂತದೋ ನಿರ್ಲಕ್ಷö್ಯ, ಕಾಲ ಬದಲಾಗಿದೆ, ಮನಸ್ಥಿತಿ...
ಗಾಂಧೀಜಿಯವರು ಮೊದಲು ಮಕ್ಕಳಿಗೆ ನವೀನ ಶಿಕ್ಷಣದ ಬಗ್ಗೆ ಅರಿವು ಹಾಗೂ ಜ್ಞಾನವನ್ನು ತುಂಬಿದವರು. ಗಾಂಧೀಜಿಯವರ ನವೀನ ಶಿಕ್ಷಣದಲ್ಲಿ ಮಡಿಕೆ ಮಾಡುವುದು,ಬಟ್ಟೆ ನೇಯುವುದು ,ಎಣ್ಣೆ ತೆಗೆಯುವುದು,ಕೃಷಿ ಸಂಬಂಧಿತ ಚಟುವಟಿಕೆ ಹೀಗೆ ಹತ್ತು ಹಲವು ಕೈ...