ಶೋಕಿ, ಮೋಜು ಮತ್ತು ಮಸ್ತಿಗಾಗಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮನೆ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಕಳ್ಳರನ್ನು ಬಂಧಿಸುವಲ್ಲಿ ಕೆ ಆರ್ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳಿಂದ ಸುಮಾರು ಆರುಲಕ್ಷದ ಇಪ್ಪತೈದು ಸಾವಿರ ರೂ...
ಪಿರ್ಯಾದುದಾರರು ಕರಿಯನ ಪಾಳ್ಯದ ತಮ್ಮ ಮನೆಯ ಬೀಗ ಹಾಕಿಕೊಂಡು ಹೋಗಿ ಅದೇ ದಿನ ಸಂಜೆ ಸುಮಾರು 4-30 ಗಂಟೆಗೆ ವಾಪಸ್ಸು ಮನೆಗೆ ಒಂದು ನೋಡಲಾಗಿ ಯಾರೋ ಕಳ್ಳರು ತಮ್ಮ ಮನೆಯ ಸೀಟಿನ ಮೇಲ್ಯಾವಣಿಯನ್ನು...
ಪೊಲೀಸರೆಂದರೆ ಕಾನೂನು ರಕ್ಷಕರು, ಅಪರಾಧಿಗಳ ಎದೆಯ ಬಡಿತವನ್ನು ಹೆಚ್ಚಿಸುವವರು ಹಾಗೆಯೇ ಒಬ್ಬ ಪೊಲೀಸ್ ಅಧಿಕಾರಿಯ ವ್ಯಾಪ್ತಿಯಲ್ಲಿ ಕೊಲೆ ಕೇಸ್ ದಾಖಲಾದ ಕೂಡಲೇ ಆ ಅಧಿಕಾರಿಗೆ ಅಪರಾಧಿಗಳನ್ನು ಮೊದಲು ಪತ್ತೆ ಮಾಡಬೇಕು, ಆತನಿಂದ ಅನ್ಯಾಯ...
ಸಾಧನೆಗೆ ವಿದ್ಯೆ ಯಾವಾಗಲೂ ಅಡ್ಡಿಯಾಗದೆಂಬ ಮಾತಿದೆ ಅದರಂತೆ ಇಲ್ಲೊಬ್ಬ ಸಾಧಕ ತನ್ನ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.ಈ ಸಂಚಿಕೆಯ ಹೆಮ್ಮೆಯ ಛಲಗಾರ ಸಾಧಕ ಡಾ || ಗೋವಿಂದ ಬಾಬು ಪೂಜಾರಿ.ಸಾಧನೆಗೆ ಪ್ರಮುಖವಾದದ್ದು...
ಗಣೇಶ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದ್ದರೆ, ನಮ್ಮ ಪೊಲೀಸ್ ಇಲಾಖೆಯಲ್ಲಿ ಸಡಗರಕಿಂತ ಹೆಚ್ಚಾಗಿ ಸಾರ್ವಜನಿಕರ ಹಿತ ರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆಯ ಜವಾಬ್ದಾರಿಯ ಹೊಣೆ ಈ ನಮ್ಮ ಆರಕ್ಷಕರದ್ದು.ಪ್ರತಿಯೊಂದು ಮನೆ ಮನೆಗಳಲ್ಲಿ...
ಪ್ರತಿನಿತ್ಯ ವಾಹನ ಸವಾರರು ಎದುರಿಸುವ ಸವಾಲುಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಅತ್ಯಂತ ಮಹತ್ವದ್ದು .ಪ್ರತಿನಿತ್ಯ ರಸ್ತೆ ಗುಂಡಿಯಿಂದ ಸಾವಿಗೀಡಾದ , ಕೈಕಾಲು ಮುರುದು ಕೊಂಡ ಒಂದು ಪ್ರಕರಣವಾದರೂ ವರದಿಯಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.
ರಸ್ತೆ...
ನಗರದ ಹೊರವಲಯದಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ದೋಚಿದ್ದ ಕಳ್ಳರ ಬೆನ್ನು ಹತ್ತಿದ ಮಾದನಾಯಕನಹಳ್ಳಿ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ದೇಶದ ಸಾರ್ವಭೌಮತ್ವ ಪಡೆದುಕೊಳ್ಳುತಿದ್ದ ಅಕ್ರಮ ಕ್ರಿಮಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಗ್ರಾಮಾಂತರ...