26.7 C
Bengaluru
Saturday, July 12, 2025

Latest news:

ಪೊಲೀಸ್ ಇನ್ಸ್ಪೆಕ್ಟರ್ ಇಂದ ಪುನರ್ಜನ್ಮ

ಮೂಲತಃ ಹಾಸನದ ಕರ್ಕಿಹಳ್ಳಿ ಯವರಾದ ಕಿರಣ್ ಮತ್ತು ನಿವೇದಿತಾ ದಂಪತಿಗೆ ಎರಡನೆಯ ಮಗುವಾಗಿ 2019ರಲ್ಲಿ ನವನೀತ್ ಜನನ ವಾಗುತ್ತದೆ .ಎಲ್ಲ ಮಕ್ಕ್ಕಳಂತೆ ಆರೋಗ್ಯವಾಗಿ ಬಹಳ ಚಟುವಟಿಕೆ ಇಂದ ಇದ್ದಂತಹ ಮಗುವಿಗೆ ಏಕಾಏಕಿ ಜ್ವರ ಮತ್ತು...

Popular:

ಹೆಣ್ಣಿನ ತೇಜೋವಧೆ ಸಲ್ಲದು

ಹೆಣ್ಣಿಗೆ ಅವಹೇಳನಕಾರಿ ಹೇಳಿಕೆ ಸಲ್ಲದುಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ...

ಬೆಳ್ಳಂಬೆಳಿಗ್ಗೆಯೇ ಪೊಲೀಸರ ಬಂದೂಕಿನ ಸದ್ದು

ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿಬೆಳ್ಳಂ ಬೆಳಿಗ್ಗೆಯೇ ಪೊಲೀಸರ ಬಂದೂಕು ಸದ್ದು ಮಾಡಿದೆ. ಬಹಳ...

ಜನಸ್ನೇಹಿ ಪೊಲೀಸ್

ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕಾರು ಅಪಘಾತದಲ್ಲಿ ದುರ್ಮರಣ

ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಬಿಹಾರ ಮೂಲದ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಕಾರು ಹಾಸನ ಬಳಿ ಅಪಘಾತಕೀಡಾಗಿದ್ದು, ಐಪಿಎಸ್ ಅಧಿಕಾರಿ ಹರ್ಷಬರ್ಧನ್...

ಐಪಿಎಸ್ ಅಧಿಕಾರಿಯ ಕಾರು ಅಪಘಾತ

ಐಪಿಎಸ್ ಅಧಿಕಾರಿ ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಬಿಹಾರ ಮೂಲದ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಕಾರು ಹಾಸನ ಬಳಿ ಅಪಘಾತಕೀಡಾಗಿದ್ದು, ಐಪಿಎಸ್ ಅಧಿಕಾರಿ ಹರ್ಷವರ್ಧನ್...

ಶಿಕ್ಷಣ

ಪೊಲೀಸ್ ಸಹಕಾರ ದಿನಾಚರಣೆ : ಪೋಲಿಸ್ ಕೆಲಸ ತುಂಬಾ ಪವಿತ್ರವಾದ ಕೆಲಸ,ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ ಜಿ

ಪೋಲಿಸ್ ಕೆಲಸ ತುಂಬಾ ಪವಿತ್ರವಾದ ಕೆಲಸ, ಎಲ್ಲಿ ಮನುಷ್ಯರಿರುತ್ತಾರೆಯೋ ಅಲ್ಲಿ ಗಲಾಟೆ, ಗಲಭೆಗಳಿರುತ್ತವೆ. ಆದರೆ ಅವೆಲ್ಲವನ್ನು ಹಿಡಿತಕ್ಕೆ ತಂದು ಸಾರ್ವಜನಿಕರಲ್ಲಿ ಶಾಂತಿಯ ಬದುಕು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನವಾದ...

ಆರೋಗ್ಯ

ನೋವು ನಿವಾರಕ ಮಾತ್ರೆಗಳು ಮಾದಕ ದ್ರವ್ಯಗಳಾಗುತ್ತಿವೆ : ಗೃಹಮಂತ್ರಿ ಜಿ.ಪರಮೇಶ್ವರ್

ಮಾದಕ ದ್ರವ್ಯ ನಿಗ್ರಹಕ್ಕಾಗಿ ಸರ್ಕಾರ ಈಗಾಗಲೇ ಹತ್ತು ಹಲವು ಯೋಜನೆಗಳನ್ನು ಹಾಗೂ ಕಾನೂನು ಕುಣಿಕೆಯನ್ನು ಬಿಗಿಯಾಗಿಸುತ್ತಲೇ ಬಂದಿದೆ.ಆದರೆ ಈ ಡ್ರಗ್ಸ್ ದಂದೆಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸರ್ಕಾರದ ಹಾಗೂ ಪೊಲೀಸರ ಕಠಿಣ...

ಕ್ರೈಂ ಸ್ಪೆಷಲ್

ತೃತೀಯ ಲಿಂಗಿಗಳಿಗೆ ವಿಶೇಷ ಅವಕಾಶ

ತೃತೀಯ ಲಿಂಗಿಗಳಿಗೆ ವಿಶೇಷ ಅವಕಾಶ ನಾನು ಅವನಲ್ಲ ಅವಳು *ತೃತೀಯ ಲಿಂಗಿಗಳು ಹೌದು...

ಬೆಂಗಳೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ

ಭರ್ಜರಿ ಕಾರ್ಯಾಚರಣೆ :ಬರೋಬ್ಬರಿ ಒಂದೂವರೆ ಕೆಜಿ ಚಿನ್ನಾಭರಣ ವಶಕ್ಕೆ ಮನೆ ಕನ್ನ ಕಳವು...

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಸಹಾಯವಾಣಿ

ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಉಚಿತ ಸಹಾಯವಾಣಿ -9620131843 ಬಹುತೇಕ ಮಧ್ಯಮ ವರ್ಗದ ಬಡ...

ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕಾರು ಅಪಘಾತದಲ್ಲಿ ದುರ್ಮರಣ

ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಬಿಹಾರ ಮೂಲದ ಐಪಿಎಸ್ ಅಧಿಕಾರಿ...

ಐಪಿಎಸ್ ಅಧಿಕಾರಿಯ ಕಾರು ಅಪಘಾತ

ಐಪಿಎಸ್ ಅಧಿಕಾರಿ ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಬಿಹಾರ ಮೂಲದ ಐಪಿಎಸ್ ಅಧಿಕಾರಿ...

ಸುದ್ದಿ

spot_img

ವಿಶೇಷ ಸುದ್ದಿ

ನನ್ನ ಗಾಡ್ ಫಾದರ್

ಪ್ರತಿಭಾವಂತ ಹೆಣ್ಣುಮಗಳ ಪಾಲಿನ ಗಾಡ್ ಫಾದರ್ ಆದವರು ಎ.ಸಿ.ಪಿ. ಸುಧೀರ್ ಹೆಗ್ಡೆಯವರು.ಹೆಣ್ಣು ಮಗು ಅಂದ್ರೆ ಸಾಕು ತಂದೆ ತಾಯಿ ಮನಸಲ್ಲಿ ಆತಂಕ, ಸಂಬAಧಿಕರಲ್ಲಿ ಅದೇನೋ ಬೇಸರ ಅದೆಂತದೋ ನಿರ್ಲಕ್ಷö್ಯ, ಕಾಲ ಬದಲಾಗಿದೆ, ಮನಸ್ಥಿತಿ...

ಗಾಂಧೀಜಿಯವರ ನವೀನ ಶಿಕ್ಷಣದ ಹರಿಕಾರ.

ಗಾಂಧೀಜಿಯವರು ಮೊದಲು ಮಕ್ಕಳಿಗೆ ನವೀನ ಶಿಕ್ಷಣದ ಬಗ್ಗೆ ಅರಿವು ಹಾಗೂ ಜ್ಞಾನವನ್ನು ತುಂಬಿದವರು. ಗಾಂಧೀಜಿಯವರ ನವೀನ ಶಿಕ್ಷಣದಲ್ಲಿ ಮಡಿಕೆ ಮಾಡುವುದು,ಬಟ್ಟೆ ನೇಯುವುದು ,ಎಣ್ಣೆ ತೆಗೆಯುವುದು,ಕೃಷಿ ಸಂಬಂಧಿತ ಚಟುವಟಿಕೆ ಹೀಗೆ ಹತ್ತು ಹಲವು ಕೈ...

ರೀಲ್ ಹೀರೋ” ಅಲ್ಲ “”ರಿಯಲ್ ಹೀರೋ”

ಇವರು ತೆರೆಮೇಲೆ ಬರುವ ಹೀರೋ ಅಲ್ಲ ರಿಯಲ್ ಲೈಫನಲ್ಲಿ ಹಲವರಿಗೆ ರಿಯಲ್ ಲೈಫ್ ಹೀರೋ ಆಗಿರುವಂತವರು. ಪೊಲೀಸ್ ಎಂದರೆ ಕಾನೂನು ಪಾಲಕರು ಕಾನೂನು ರಕ್ಷಕರು, ಎಂದೆಲ್ಲ ಬಿಂಬಿತವಾಗಿರುವ ಪೊಲೀಸ್ ಇಲಾಖೆ ಹೀಗೊಂದು...

ನೊಂದವರ ದಿನ…

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು, ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅವುಗಳಲ್ಲಿ ಒಂದು ನೊಂದವರ ದಿನ ಎಂದು ಪ್ರತಿ ತಿಂಗಳಿನ ಮೂರನೇ ಭಾನುವಾರ ರಾಜ್ಯದ...
- Advertisement -

ಸುಳಿವೇ ಇಲ್ಲದ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿದ ಪಶ್ಚಿಮ ವಿಭಾಗದ ಪೊಲೀಸರು.

ಘಟನೆಯ ವಿವರ :ಜುಲೈ 3 ನೇ ತಾರೀಖು ಕೆಂಗೇರಿ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲೊಂದು ಮಹಿಳೆ ಶವ ಪತ್ತೆಯಾಗಿತ್ತು, ಸ್ಥಳೀಯರ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಕೆಂಗೇರಿ ಪೊಲೀಸರು...

ಮಾತೃ ಹೃದಯದ ಕಾಮನ್ ಮ್ಯಾನ್

ಎಂದಿನಂತೆ ತಮ್ಮ ಬಿಡುವಿಲ್ಲ ಸಮಯದಲ್ಲೂ ಬಹಳ ಲವ ಲವಿಕೆ ಇಂದಲೇ ತಮ್ಮ ದಿನಚರಿ ಪ್ರಾರಂಭಿಸುವ ಈ ಕಾಮನ್ ಮ್ಯಾನ್ ನಮ್ಮ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ. ಜನತಾ ದರ್ಶನ ಮುಕಾಂತರ ಜನರ ಅಹವಾಲು...

ಸಾಮಾಜಿಕ ಕಳಕಳಿಯ ರೂವಾರಿ ಈ ನಮ್ಮ ಪಿಎಸ್ಐ :

ಇದೇನಪ್ಪ "ಸಾಮಾಜಿಕ ಕಳಕಳಿಯ ರೂವಾರಿ "ಒಬ್ಬ ಪಿಎಸ್ಐ !!ಇದು ನಿಜಾನ ಹೌದು ಈ ಪ್ರಶ್ನೆ ನಮ್ಮಲ್ಲೂ ಮೂಡಿದ್ದು ಸಹಜ ಈತ ತಾನು ಸರಕಾರಿ ಹುದ್ಯೋಗಿ ಸರ್ಕಾರ ತನಗೆ ನೀಡುವ ಸಂಬಳಕ್ಕಾಗಿ ತನ್ನ ಮೇಲಧಿಕಾರಿಗಳು...